food processor
ನಾಮವಾಚಕ

ಆಹಾರ ಸಂಸ್ಕಾರಕ; ಆಹಾರ ಪದಾರ್ಥಗಳನ್ನು ಕತ್ತರಿಸುವುದು, ಮಿಶ್ರಣ ಮಾಡುವುದು, ಮೊದಲಾದ ಕೆಲಸಗಳಿಗೆ ಬಳಸುವ ಯಂತ್ರ.